Diwali is celebrated because it is on this very day of the month of Kartik emerged the goddess of wealth and prosperity, Maa Lakshmi, during the great Samudra-manthan performed by the Devas and the Asurs. So, the importance of Lakshmi Puja in Diwali is obviously great in terms of magnitude. Here a famous astrologer Dr. Kamalakar Bhat explains you more about Amavasya & Lakshmi Puja.
ದೀಪಾವಳಿ ಹಬ್ಬದ ಆಚರಣೆಯಲ್ಲಿ ಸಂಪತ್ತಿನ ಮುಖ್ಯ ದೇವರು ಎಂದೆನಿಸಿರುವ ಲಕ್ಷ್ಮೀ ಪೂಜೆಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಗೋಪೂಜೆಯಂತೆಯೇ ಲಕ್ಷ್ಮಿ ಪೂಜೆಯನ್ನು ಮನೆಗಳಲ್ಲಿ ದೀಪಾವಳಿಯಂದು ಮುಖ್ಯವಾಗಿ ಆಚರಿಸುತ್ತಾರೆ. ಹಾಗಿದ್ದರೆ ಇಂದಿನ ವೀಡಿಯೋದಲ್ಲಿ ಲಕ್ಷ್ಮಿ ಪೂಜೆಯನ್ನು ನಿಯಮ ಬದ್ಧವಾಗಿ ಮಾಡುವುದು ಹೇಗೆ ಎಂಬುದನ್ನು ತಿಳಿಸಲು ನಿಮ್ಮ ಜೊತೆ ಇದ್ದಾರೆ ಖ್ಯಾತ ಜ್ಯೋತಿಷಿ ಡಾ ಕಮಲಾಕರ ಭಟ್ರು